Sunday, July 5, 2015

Day 11- Shivane Na ninna Sevakanayya!

Hare Srinivasa!!!

Today we did chintana of Eleventh line of Shri Madhwacharyaru's Vandevandyam shloka and then  Devaranama "Shivane Na ninna Sevakanayya!" written by Sri Sridha vittala dasaru. Please find the lyrics of the song below with the Audio link for the same

Audio link:


Lyrics:

Bhava Mochak Abhinav Shastrava
Avanishage pellidava ninallaninave
Shivane na ninna sevakanyya

 Durman Bidisayya
Shivane Na ninna Sevakanyya
Vaikarika teijasa tamasavemba
thrai tatvagalemba sakari
sharvari bhava bhara samba
sur padhiyara bimba
vaiklyaspadava kaladu ommige
vaikuntage karidoyi karegorala
Shivane !
Shivane na ninna sevakanyya

Mrutyunjaya mukkur hara mahadeva
devargala kava
stutya adrija ditija tati manadava
duritambidhi nava
Krutivasa en-athya paradhagala -etheyasade
krutyakrityanamadi

SpatikAbha kapari kAmitha phalada
phalguna saka Sridha
vittala ashraya vittapa vitra
CharmAmbara naada
Kutila rahita  Durjhati  vrushabha dvaja
mitila na en sankatava nivariso
Shivane !

 

ಭವ  ಮೋಚಕ ಅಭಿನವ ಶಾಸ್ತ್ರವ

ಆವನಿಷಾಗೆ ಪೆದವ - ನೀನಲ್ಲನಿನವೇ

ಶಿವನೇ ನಾ ನಿನ್ನ ಸೇವಕನಯ್ಯ  2

ದುರ್ಮನ  ಬಿಡಿಸಯ್ಯ 2

ಶಿವನೇ ನಾ ನಿನ್ನ ಸೇವಕನಯ್ಯ

ವೈಕಾರಿಕ ತ್ಯಜ - ಮಾಸವೆಂಬಾ

ತೈ - ತತ್ತ್ವಗಳೆಂಬ

ಸಾಕಾರಿ ಶಾರ್ವರಿ ಭವ- ಭರ ಸಾಂಬ

ಸುರ  ಪಾತ್ಯರಬಿಂಬ 2

ವೈಕಲ್ಯಾಸ್ಪದ  ವಾಕಳದೊಮ್ಮಿಗೆ

ವೈಕುಂಟಕೆ  ಕರಿದೊಯಿಕರೇ ಗೊರಳ

ಶಿವನೇ !

ಶಿವನೇ ನಾ ನಿನ್ನ ಸೇವಕನಯ್ಯ

ದುರ್ಮನ  ಬಿಡಿಸಯ್ಯ 2

ಶಿವನೇ ನಾ ನಿನ್ನ ಸೇವಕಾನಯ್ಯ

ಮೃತ್ಯುಂಜಯ  ಮುಕ್ಕುರ್ ಹರ ಮಹಾದೇವ

ದೇವಾರ್ಗಳ  ಕಾವಾ

ಸ್ತುತ್ಯ ದೃಜಾ ದಿತಿಜ ತತಿ ಮನದವ

ದೂರಿ ತಾಂಭಿದುದಿನಾವ   2

ದ್ರತ್ತಿವಾಸ  ಎಂ-ಅತ್ಯ ಪರಾಧಗಳ  -

ಎತ್ತೆಯೆಸದೆ ಕೃತ್ಯಾನಮಾಡಿ

ಶಿವನೇ !

ಶಿವನೇ ನಾ ನಿನ್ನ ಸೇವಕನಯ್ಯ  2

ಸ್ಪಟಿಕಾಭಕ್ ಪಾಮೆ ಪಾಮುಕ ಫಲದ

ಫಲ್ಗುಣ  ಸಕ - ಸ್ರಿಧ  

ವಿಠಲ ಸ್ರಯ ವಿಟ್ಟ -ಪವಿತ್ರ

ಚರ್ಮಾಂಬರ  ನಾದಾ 2

ಕುಟಿಲ  ರಹಿತ  ದುರ್ಜಟ್ಟಿ  ವೃಷ ಭದ್ವಜ

 ಮಿಟಿಲನ ಎನ್- ಸಂಕಟವ ನಿವಾರಿಸೋ

ಶಿವನೇ !

ಶಿವನೇ ನಾ ನಿನ್ನ ಸೇವಕನಯ್ಯ  2

ದುರ್ಮನ  ಬಿಡಿಸಯ್ಯ

ಶಿವನೇ ನಾ ನಿನ್ನ ಸೇವಕನಯ್ಯ  3

No comments:

Post a Comment