Sunday, November 15, 2015

My thoughts on the second verse of first sarga based on the Kannada translation of my gurugalu

Sarga 1 verse 2
vandanegalu krishnanige - yaara rakshaneyalli anudinavu geluvinda nalidittu
chandadali brindaavana - anta krishnanige
yaara rakshaneyalli mudagondu aralittu apaarthagalinda kedade
apapaaTagaligeDegoDade aLivirada vedavANi- anta krishna dwaipaayananige
moDa dante nasuneela baNNadavanige
draupadiya kaihiDida pAMDavanu mechchidavanig
pAn Davara mechchidavanige.

ವಂದನೆಗಳು ಕೃಷ್ಣನಿಗೆ - ಯಾರ ರಕ್ಷಣೆಯಲ್ಲಿ ಅನುದಿನವು ಗೆಳುವಿಂದ ನಲಿದಿತ್ತು
ಹಾಯಾಗಿ ಚಂದದಲಿ ಬೃಂದಾವನ - ಅಂಥ ಕೃಷ್ಣನಿಗೆ
ಯಾರ ರಕ್ಷಣೆಯಲ್ಲಿ ಮುದಗೊಂಡು ಅರಳಿತ್ತು ಅಪರ್ಥಗಳಿಂದ ಕೆಡದೇ
ಅಪಪಾಟಗಳಿಗೆಡೆಗೊಡದೆ ಅಳಿವಿರದ ವೇದವಾಣಿ -ಅಂಥ  ಕೃಷ್ಣದ್ವೈಪಾಯನನಿಗೆ
ಮೋಡದಂತೆ  ನಸುನೀಲ ಬಣ್ಣದವನಿಗೆ ;
ದ್ರೌಪದಿಯ ಕೈಹಿಡಿದ ಪಾಂಡವರು ಮೆಚ್ಚಿದವಗೆ ;
ಪಾಂಡವರ ಮೆಚ್ಚಿದವಗೆ


No comments:

Post a Comment